17ನೇ ಓವರ್​ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಹ್ಯಾರಿ ಬ್ರೂಕ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾದರು. ಒಟ್ಟಾರೆ 116 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 202 ರನ್ ಸಿಡಿಸಿ ಆಂಗ್ಲರ ಪರ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಇನ್ನಿಂಗ್ಸ್​ನಲ್ಲಿ ಬ್ರೂಕ್ ಸ್ಟ್ರೈಕ್ ರೇಟ್ 174.13 ರಷ್ಟಿತ್ತು.