ರಾಮರಸ ಚಿತ್ರದಲ್ಲಿ ಎಣ್ಣೆ ಹಾಡಿದೆ. ವಿಜಯ್ ಪ್ರಕಾಶ್ ಇದನ್ನ ಹಾಡಿದ್ದಾರೆ. ಶರಣ್‌ ಮತ್ತು ಹೆಬಾ ಪಟೇಲ್ ಈ ಹಾಡಿನಲ್ಲಿ ಮೋಡಿ ಮಾಡಿದ್ದಾರೆ. ಈ ಗೀತೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.