ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ (Sai Pallavi) ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ನಟನೆಯಿಂದಲ್ಲ, ಬದಲಿಗೆ ಅವರು ನೀಡಿದ ಹೇಳಿಕೆಗಳಿಂದ. ಸದ್ಯ ಸಾಯಿ ಪಲ್ಲವಿ ನಟಿಸಿರುವ 'ರಾಮಾಯಣ' ಸಿನಿಮಾ ಬಗ್ಗೆ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ನೀಡಿದ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.
Back to Entertainment
Entertainment
October 29, 2026 at 5:21 AM
ನಮ್ಮೊಳಗಿನ ರಾವಣನನ್ನು ಹುಡುಕಿ ಸರಿ ಮಾಡಿಕೊಳ್ಳಬೇಕು: ಸಾಯಿ ಪಲ್ಲವಿ ಸುತ್ತು ಮತ್ತೊಂದು ವಿವಾದದ ಹುತ್ತ
Filmibeat Kannada
Excerpt from Filmibeat Kannada.