ಟೀಮ್ ಇಂಡಿಯಾ ಪುರುಷರ ಆಯ್ಕೆ ಸಮಿತಿಗೆ ಮಾಜಿ ಆಟಗಾರ ರಮೇಶ್ ಪವಾರ್ ಸೇರ್ಪಡೆಯಾಗಿದ್ದು, ಹಿರಿತನದ ಆಧಾರದ ಮೇಲೆ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ನೂತನ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್ 22 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಕೆಲವೇ ದಿನಗಳ ಮುನ್ನ ಈ ಪ್ರಮುಖ ಬದಲಾವಣೆ ನಡೆದಿದೆ. ಇತ್ತೀಚೆಗಷ್ಟೇ, ಅಂದರೆ ಅಕ್ಟೋಬರ್ 16 ರಂದು ಏಕದಿನ ಮತ್ತು