ಇತ್ತೀಚೆಗೆ ಭಾರತ ತಂಡ ಏಷ್ಯನ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗೆದ್ದಿರುವುದರಿಂದ ತಂಡದ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ವೆಸ್ಟ್ ಇಂಡೀಸ್ ಅನ್ನು T20 ಸ್ವರೂಪದಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲಾಗಿರುವುದರಿಂದ ಈ ಸರಣಿಯು ಶ್ರೇಯಸ್ ಅಯ್ಯರ್ ಅವರ ನಾಯಕತ್ವಕ್ಕೂ ಪ್ರಮುಖ ಪರೀಕ್ಷೆಯಾಗಲಿದೆ.
Back to Sports
Sports
October 6, 2026 at 1:21 PM
IND vs WI, 1st T20I: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ; ವೈಭವ್ ಔಟ್, ಮೂವರ ಕಮ್ಬ್ಯಾಕ್, ನಮನ್ ಪದಾರ್ಪಣೆ
News18 Kannada Sports
Excerpt from News18 Kannada Sports.