Black Chickpea Dosa: ಪ್ರತಿದಿನ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿದೆಯೇ? ಹಾಗಾದರೆ ಪ್ರೋಟೀನ್ ಭರಿತ ಕಪ್ಪು ಕಡಲೆ ದೋಸೆಯನ್ನು ಒಮ್ಮೆ ಟ್ರೈ ಮಾಡಿ. ಇದಕ್ಕೆ ಅಕ್ಕಿ, ಉದ್ದಿನ ಬೇಳೆ ಬೇಕಾಗಿಲ್ಲ. ಸುಲಭವಾಗಿ ತಯಾರಿಸಬಹುದಾದ ಈ ಗರಿಗರಿಯಾದ ದೋಸೆಗೆ ಪುದೀನಾ, ಕೊತ್ತಂಬರಿ ಮತ್ತು ಸೌತೆಕಾಯಿಯಿಂದ ಮಾಡಿದ ಮೊಸರಿನ ಚಟ್ನಿ ಅದ್ಭುತ ಕಾಂಬಿನೇಷನ್.
Back to Lifestyle
Lifestyle
November 24, 2026 at 11:08 AM
ಪ್ರತಿದಿನ ಒಂದೇ ದೋಸೆ ತಿಂದು ಬೇಜಾರಾಯ್ತ? ಅಕ್ಕಿ, ಉದ್ದಿನ ಬೇಳೆ ಇಲ್ಲದೆ ಕಪ್ಪು ಕಡಲೆ ದೋಸೆ ಟ್ರೈ ಮಾಡಿ!
Asianet Suvarna Lifestyle
Excerpt from Asianet Suvarna Lifestyle.