ಉಡುಪಿ: ಸೈಕಲ್‌ಗೆ ಕಾರು (Car) ಡಿಕ್ಕಿಯಾಗಿ (Accident) ಹಿರಿಯ RSS ಮುಖಂಡರೊಬ್ಬರು ಸಾವನ್ನಪ್ಪಿದ ಘಟನೆ ಕೋಟ ಜಂಕ್ಷನ್ (Kota Junction) ಬಳಿ ನಡೆದಿದೆ. ಕೋಟದ ಮಣೂರು ನಿವಾಸಿ ಗುರುದಾಸ್ ಶೆಣೈ (65) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್ ಬಳಿ ಇಂದು (ಅ.26) ಮುಂಜಾನೆ ಸೈಕಲ್‌ನಲ್ಲಿ ರಸ್ತೆ ದಾಟುವ ವೇಳೆ ಈ ಅಪಘಾತ ಸಂಭವಿಸಿದೆ.
Back to Top News
Top
October 26, 2026 at 7:25 AM
ಕೋಟ ಜಂಕ್ಷನ್ ಬಳಿ ಕಾರು ಅಪಘಾತ – ಹಿರಿಯ RSS ಮುಖಂಡ ದುರ್ಮರಣ
Public TV Kannada
Excerpt from Public TV Kannada.