ವಾಷಿಂಗ್ಟನ್: ರಾತ್ರಿ ವಾಕಿಂಗ್‌ಗೆ (Walking) ತೆರಳಿದ್ದ ವೇಳೆ ಕುಸಿದುಬಿದ್ದು ತೆಲಂಗಾಣ (Telangana) ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿಯಲ್ಲಿ (Albany) ನಡೆದಿದೆ. ತೆಲಂಗಾಣ ಮೂಲದ ಅಕ್ಷಿತಾ (25) ಮೃತ ಯುವತಿ.
Back to Top News
Top
October 24, 2026 at 10:27 AM
ಅಮೆರಿಕದಲ್ಲಿ ರಾತ್ರಿ ವಾಕಿಂಗ್ ತೆರಳಿದ್ದಾಗ ಕುಸಿದು ಬಿದ್ದು ತೆಲಂಗಾಣ ಮೂಲದ ಯುವತಿ ಸಾವು
Public TV Kannada
Excerpt from Public TV Kannada.