ಲಕ್ಷಾಂತರ ರೂಪಾಯಿ ಸಂಬಳದ ಅಮೆಜಾನ್ ಕೆಲಸ ತ್ಯಜಿಸಿ, ಎಂಟು ಬಾರಿ ಪ್ರಯತ್ನಿಸಿದ ನಂತರ ಶಾರ್ದೇಂದು ತಿವಾರಿ ಭಾರತೀಯ ಸೇನೆ ಸೇರುವ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.