ಸಣ್ಣ ಉದ್ದಿಮೆಗಳಿಗೆ ಅಗತ್ಯ ಇರುವ ದೀರ್ಘಕಾಲ ಬಂಡವಾಳ ಒದಗಿಸಲು ಸರ್ಕಾರ ದೊಡ್ಡ ನಿಧಿಯೊಂದನ್ನು ಸ್ಥಾಪಿಸುತ್ತಿದೆ. ₹10,000 ಕೋಟಿ 'SME ಗ್ರೋತ್ ಫಂಡ್' (SGF) ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ ಅಥವಾ ಎಐಎಫ್ ಫ್ರೇಮ್ವರ್ಕ್ನಲ್ಲಿ ಈ ಫಂಡ್ ರಚನೆಯಾಗಲಿದೆ.
Back to Business
Business
October 6, 2026 at 2:25 PM
ಸಣ್ಣ ಉದ್ದಿಮೆಗಳಿಗೆ ಸಿಗಲಿದೆ ದೊಡ್ಡ ಪುಷ್ಟಿ; ಸರ್ಕಾರದಿಂದ 10,000 ಕೋಟಿ ರೂ ‘ಎಸ್ಎಂಇ ಗ್ರೋತ್ ಫಂಡ್’ ಸ್ಥಾಪನೆಗೆ ನಿರ್ಧಾರ
TV9 Kannada
Excerpt from TV9 Kannada.