ಶಿವಮೊಗ್ಗ: ದಸರಾ ಹಬ್ಬದ ಸಂಭ್ರಮದಲ್ಲಿ ಕಾರನ್ನು (Car) ಡೆಲಿವರಿ ಪಡೆದು, ರಸ್ತೆಗಿಳಿಸುವ ವೇಳೆಯೇ ಭೀಕರ ಅಪಘಾತ (Accident) ನಡೆದ ಘಟನೆ ಸಾಗರದಲ್ಲಿ (Sagar) ನಡೆದಿದೆ. ನಗರದ ಮಾರುತಿ ಕಾರು ಶೋರೂಮ್ ಬಳಿ ಈ ಘಟನೆ ನಡೆದಿದೆ.
Back to Top News
Top
October 20, 2026 at 9:48 AM
ಶೋರೂಮ್ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು – ಬೈಕ್ ಸವಾರರಿಗೆ ಗಂಭೀರ ಗಾಯ
Public TV Kannada
Excerpt from Public TV Kannada.