ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಹುಬ್ಬಳಿಯಲ್ಲಿ ಆ.9ರಂದು ನಡೆಯಲಿರುವ ವಿಶ್ವ ಆದಿವಾಸಿ ದಿನಾಚರಣೆಯ ಅಂಗವಾಗಿ ಆದಿವಾಸಿ ಶುತ್ತೂಷಕಿಯರಿಗೆ(ದಾದಿ/ಸೂಲಗಿತ್ತಿ) ‘ಆದಿವಾಸಿ ಸಿರಿ’ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
Back to Top News
Top
July 20, 2026 at 1:10 AM
ಆದಿವಾಸಿ ಸಿರಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
Prajavani