ಪ್ರತಿದಿನ ಒಂದೇ ರೀತಿಯ ಅನ್ನದ ಅಡುಗೆಗಳನ್ನು ಮಾಡಿ ಬೇಸರವಾಗಿದ್ದರೆ ಕ್ಯಾರೆಟ್ ಲೆಮನ್ ರೈಸ್ ಒಮ್ಮೆ ಪ್ರಯತ್ನಿಸಿ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಖಾದ್ಯವನ್ನು ಮಕ್ಕಳ ಲಂಚ್ ಬಾಕ್ಸ್‌ಗೂ ಬಳಸಬಹುದು.