ಬೆಂಗಳೂರು: ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ (Hasanamba Jatra Mahotsav) ಈ ಬಾರಿ ನಿತ್ಯ 2 ಗಂಟೆ ಮಾತ್ರ VIP ದರ್ಶನ ಇರಲಿದೆ. ಉಳಿದ ಸಮಯ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರಲಿದೆ ಅಂತ ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ (KM Shivalinge Gowda) ತಿಳಿಸಿದ್ದಾರೆ.