ಅಮೃತಧಾರೆ ಸೀರಿಯಲ್ ಮುಕ್ತಾಯಗೊಂಡಿದ್ದು, ಜೈದೇವ್ ಪಾತ್ರದ ಅಂತ್ಯ ವೀಕ್ಷಕರಿಗೆ ಬೇಸರ ತರಿಸಿದೆ. ಇದರ ಬೆನ್ನಲ್ಲೇ ನಟ ರಾಣವ್ ಗೌಡ ಮತ್ತು ರಾಧಾ ಭಗವತಿ ಅವರ ವಿವಾಹದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.