ವರ್ಲ್ಡ್ ಬ್ಯಾಂಕ್ ಪಾವರ್ಟಿ ಅಂಡ್ ಇನೀಕ್ವಾಲಿಟಿ ಪ್ಲಾಟ್​ಫಾರ್ಮ್ ವರದಿಯು ವಿಶ್ವದ ಆರ್ಥಿಕ ಅಸಮಾನತೆಯ ಕೆಲ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. ಕೆಲ ಶ್ರೀಮಂತ ದೇಶಗಳಲ್ಲಿ ಕೆಳಗಿನ ಶೇ. 10ರಷ್ಟು ಜನರು ಭಾರತದಲ್ಲಿ ಮೇಲಿನ ಶೇ. 10 ಮಂದಿಗಿಂತ ಹೆಚ್ಚು ಆದಾಯವಂತರೆನಿಸಿದ್ದಾರೆ.