ಇಂದು ಕೆಲವು ಕಡೆ ದೀಪಾವಳಿ ಇದ್ದು, ನವೆಂಬರ್ 2026 ರಲ್ಲಿ ಹಬ್ಬಗಳು ಮತ್ತು ಸಾಪ್ತಾಹಿಕ ರಜಾದಿನಗಳಿಂದಾಗಿ ಅನೇಕ ನಗರಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆರ್‌ಬಿಐ ರಜಾ ಕ್ಯಾಲೆಂಡರ್ ಪ್ರಕಾರ, ನವೆಂಬರ್ 9 ರಂದು ಕೆಲವು ಕಡೆ ರಜೆ ಇದ್ದರೆ, ಇನ್ನೂ ಕೆಲವು ಕಡೆ ನಾಳೆ ರಜೆ ಇದೆ. ಹಾಗಾದ್ರೆ ಇವತ್ತು ಎಲ್ಲೆಲ್ಲಿ ರಜೆ ಇದೆ ನೋಡಿ.