ಬೆಂಗಳೂರು: ದಸರಾ ಹಬ್ಬದ ಹೊತ್ತಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ (Krishna Byre Gowda) ಬೆಂಗಳೂರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಎ ಮತ್ತು ಇ ಖಾತಾದ ಜಂಟಿ ಮಾಲೀಕರು ಇಂದಿನಿಂದ ತಮ್ಮ ಪಾಲಿಗೆ ಅನುಗುಣವಾಗಿ ಉಪವಿಭಜನೆ ಮಾಡಿಕೊಂಡು ಪ್ರತ್ಯೇಕ ಇ-ಖಾತಾಗಳನ್ನು ಆನ್ಲೈನ್ ಮೂಲಕ ಪಡೆಯಲು ಅವಕಾಶ ನೀಡಲಾಗಿದೆ ಅಂತ ಪ್ರಕಟಿಸಿದ್ದಾರೆ.
Back to Top News
Top
October 17, 2026 at 2:55 PM
ಎ & ಇ ಖಾತಾದಾರರಿಗೆ ಸರ್ಕಾರದ ಗುಡ್ನ್ಯೂಸ್
Public TV Kannada
Excerpt from Public TV Kannada.