Wheat flour gulab jamun: ಮೈದಾ ಮುಟ್ಟಲೇಬೇಡಿ! ಮನೆಯಲ್ಲಿರೋ ಗೋಧಿ ಹಿಟ್ಟು ಮತ್ತು ಮಿಲ್ಕ್ ಪೌಡರ್ ಬಳಸಿ ಅತಿ ಸುಲಭವಾಗಿ ಮಾಡಬಹುದಾದ ಸಾಫ್ಟ್ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ. ಹಬ್ಬ-ಹರಿದಿನಗಳಿಗೆ ಇದು ಬೆಸ್ಟ್ ಹೆಲ್ತಿ ಸ್ವೀಟ್ ಆಪ್ಷನ್.