ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು ಭಾದ್ರಪದ ಮಾಸ, ಕೃಷ್ಣ ಪಕ್ಷ, ತ್ರಯೋದಶೀ ತಿಥಿ, ಪೂರ್ವಫಾಲ್ಗುಣಿ ನಕ್ಷತ್ರ ರಾಹುಕಾಲ – 01:40 ರಿಂದ 03:10 ಗುಳಿಕಕಾಲ – 09:11 ರಿಂದ 10:41 ಯಮಗಂಡಕಾಲ – 06:12 ರಿಂದ 07:41 ಮೇಷ: ಕುಟುಂಬದ ಕಡೆಗೆ ಹೆಚ್ಚು ಗಮನಕೊಡುವಿರಿ, ಮಧ್ಯಮಗತಿಯ ಆದಾಯ, ತಲೆನೋವಿನ ಸಮಸ್ಯೆ ಕಾಡುತ್ತದೆ ವೃಷಭ: ನಿರ್ಧಾರಗಳಲ್ಲಿ ಗೊಂದಲ…