ಯಾವುದೇ ಕಠಿಣವಾದ ಡಯಟ್ ಮಾಡದೆ ಕೇವಲ 11 ತಿಂಗಳ ಅವಧಿಯಲ್ಲಿ ಗುರುಗ್ರಾಮದ ದೀಪ್ತಿ ಹರ್ಷಾನಾ ಅವರು 92 ಕೆಜಿಯಿಂದ 60 ಕೆಜಿಗೆ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಅವರು ಸಂಪೂರ್ಣವಾಗಿ ದೂರವಿಟ್ಟ ಐದು ಆಹಾರಗಳ ವಿವರಗಳನ್ನು ಇಲ್ಲಿ ನೋಡೋಣ.
Back to Lifestyle
Lifestyle
October 7, 2026 at 12:51 AM
Weight Loss: ಈ 5 ಆಹಾರವನ್ನ ಬಿಟ್ಟು, ಸಿಂಪಲ್ ಟ್ರಿಕ್ಸ್ ಮೂಲಕ 11 ತಿಂಗಳಲ್ಲಿ 32 ಕೆಜಿ ತೂಕ ಇಳಿಸಿಕೊಂಡ ಮಹಿಳೆ! ಹೇಗಿತ್ತು ನೋಡಿ ಇವರ ಡಯಟ್?
News18 Kannada Lifestyle
Excerpt from News18 Kannada Lifestyle.