ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ (ODI) ಸರಣಿ ಅನಧಿಕೃತ ಟೆಸ್ಟ್ ವೇಳೆಯೇ ನಡೆಯಲಿರುವುರಿಂದ, ರಾಹುಲ್ ಅವರನ್ನು ಕೊನೆಯ ಎರಡು ಅನಧಿಕೃತ ಪಂದ್ಯಗಳಿಂದ ಕೈಬಿಡಲಾಗಿದೆ. ಅವರ ಬದಲಿಗೆ ಜಾರ್ಖಂಡ್‌ನ 21 ವರ್ಷದ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಮೋಹನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.