ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರೈಲ್ವೇಸ್ ಪರ ಪದಾರ್ಪಣೆ ಮಾಡಿದ ಯುವ ವೇಗಿ ಜಂಶೆದ್ ಆಲಂ, ಸೌರಾಷ್ಟ್ರ ವಿರುದ್ಧ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
Back to Sports
Sports
November 23, 2026 at 12:43 PM
W,W,W,W ಪದಾರ್ಪಣೆ ಪಂದ್ಯದಲ್ಲೇ 4 ಎಸೆತಕ್ಕೆ ಸತತ ನಾಲ್ಕು ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ ಭಾರತದ ವೇಗದ ಬೌಲರ್!
News18 Kannada Sports
Excerpt from News18 Kannada Sports.