‘ದಿ ಪ್ಯಾರಡೈಸ್’ ಸಿನಿಮಾ ಕುರಿತ ಟೀಕೆಗಳು ಹಾಗೂ ಟ್ರೋಲ್‌ಗಳ ಬಗ್ಗೆ ನಟ ನಾನಿ ಎಮೋಷನಲ್ ನೋಟ್ ಹಂಚಿಕೊಂಡಿದ್ದಾರೆ. ಪ್ರೇಕ್ಷಕರ ಪ್ರೀತಿಗೆ ಧನ್ಯವಾದ ತಿಳಿಸಿರುವ ಅವರು, ಸಿನಿಮಾದಲ್ಲಿನ ತಪ್ಪುಗಳಿಂದ ಕಲಿಯುವುದಾಗಿ ಹೇಳಿದ್ದಾರೆ.