ದೀಪಾವಳಿ ಶುಭಾಶಯ ಕೋರಲು ಸಿಎಂ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಭೇಟಿ ಮಾಡಿದರು. ಒಂದೂವರೆ ಗಂಟೆಗೂ ಹೆಚ್ಚು ನಡೆದ ಈ ಭೇಟಿ ಕೇವಲ ಶುಭಾಶಯಕ್ಕೆ ಸೀಮಿತವಾಗಿಲ್ಲ. ಸ್ಟಿಂಗ್ ಆಪರೇಷನ್ ಕುರಿತ ಮುನಿಸಿನ ವಿಚಾರವನ್ನು ಡಿಕೆ ಶಿವಕುಮಾರ್​ ಅಲ್ಲಗಳೆದರು. ವಿರೋಧಿಗಳು ಸುಳ್ಳು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ ಸಿಎಂ, ಪರೋಕ್ಷವಾಗಿ ಹೆಚ್.ಡಿ.