ಬೆಂಗಳೂರು: ಜೀವನದಲ್ಲಿ ಯಶಸ್ಸು ಗಳಿಸಲು ಕೇವಲ ದೊಡ್ಡ ಪದವಿಗಳಿದ್ದರೆ ಸಾಲದು, ಬದಲಿಗೆ ಎದುರಾಗುವ ಸವಾಲುಗಳನ್ನ ಮೆಟ್ಟಿ ನಿಂತು ಗುರಿ ಮುಟ್ಟುವ ಛಲ ಇರಬೇಕು. ಈ ಮಾತಿಗೆ ಒಂದು ಒಳ್ಳೆಯ ಉದಾಹರಣೆ ಕೊಡುವುದಾದ್ರೆ ಖ್ಯಾತ ಯುವ ಉದ್ಯಮಿ ಆಹಾನ ಗೌತಮ್ ಅವರು ಸೂಕ್ತ ಎನ್ನಬಹುದು. ಹೌದು, ಅವರು ಇತ್ತೀಚೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಾಗೂ ಸಂದರ್ಶನವೊಂದರಲ್ಲಿ ತಾವು ಜೀರೋದಿಂದ