ಮೊಸರು ಜೀರ್ಣಕ್ರಿಯೆಗೆ ಮತ್ತು ಆರೋಗ್ಯಕ್ಕೆ ಉತ್ತಮವಾದರೂ, ಕೆಲವು ನಿರ್ದಿಷ್ಟ ಕಾಯಿಲೆ ಇರುವವರಿಗೆ ಇದು ಹಾನಿಕಾರಕ. ಅಲರ್ಜಿ, ಸೈನಸ್ ಮತ್ತು ಅಸ್ತಮಾ ಸಮಸ್ಯೆ ಇರುವವರು ಮೊಸರು ತಿಂದರೆ ಕಫ ಮತ್ತು ಉಸಿರಾಟದ ತೊಂದರೆ ಹೆಚ್ಚಾಗುವ ಅಪಾಯವಿದೆ.