Gold Price 29 November 2026: ಚಿನ್ನದ ಬೆಲೆ ಇವತ್ತು ಏರಿದರೆ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬಂಗಾರದ ಬೆಲೆ ಈ ವಾರಾಂತ್ಯದಲ್ಲಿ ಗ್ರಾಮ್ಗೆ 120 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,600 ರೂನಿಂದ 11,720 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,786 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 170 ರೂ ಇದೆ.
Back to Business
Business
November 29, 2026 at 5:22 AM
Gold Rates 29 November: ಹತ್ತು ಗ್ರಾಮ್ ಚಿನ್ನದ ಬೆಲೆ 4 ದಿನದಲ್ಲಿ 4,200 ರೂ ಹೆಚ್ಚಳ
TV9 Kannada
Excerpt from TV9 Kannada.