ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ತುರ್ತು ವೈದ್ಯಕೀಯ ವೆಚ್ಚಗಳು, ಮಕ್ಕಳ ಉನ್ನತ ಶಿಕ್ಷಣ, ಮದುವೆ ಹಾಗೂ ಸ್ವಂತ ಮನೆ ನಿರ್ಮಾಣದಂತಹ ಪ್ರಮುಖ ಅಗತ್ಯಗಳಿಗಾಗಿ ಪಿಎಫ್ (PF) ಖಾತೆಯಿಂದ ಮುಂಗಡ ಹಣ (Advance Money) ಹಿಂಪಡೆಯುವ ನಿಯಮಗಳನ್ನು ಇಪಿಎಫ್ಒ ಗಣನೀಯವಾಗಿ ಸರಳಗೊಳಿಸಿದೆ.
Back to Business
Business
October 14, 2026 at 2:59 PM
EPFO Advance Rules: ಇಪಿಎಫ್ ಖಾತೆದಾರರಿಗೆ ಗುಡ್ನ್ಯೂಸ್! ಯಾವ ಕಾರಣಕ್ಕೆ ಎಷ್ಟು ಬಾರಿ ಹಣ ಹಿಂಪಡೆಯಬಹುದು? ಇಲ್ಲಿದೆ ಇಪಿಎಫ್ಒ ಹೊಸ ಗೈಡ್ಲೈನ್ಸ್
News18 Kannada Business
Excerpt from News18 Kannada Business.