‘ಬ್ರೇಕಿಂಗ್ ಬ್ಯಾಡ್’ ವಿಶ್ವದ ಬಲು ಜನಪ್ರಿಯ ವೆಬ್ ಸರಣಿ. ರಸಾಯನಶಾಸ್ತ್ರ ಶಿಕ್ಷಕನೊಬ್ಬ ಭೂಗತ ಲೋಕದ ದೊರೆಯಾಗಿ ಬೆಳೆದು ನಿಲ್ಲುವುದು ಮತ್ತು ಕೊನೆಗೆ ಎಲ್ಲವನ್ನೂ ಕಳೆದುಕೊಳ್ಳುವ ರೋಚಕ ಹಾಗೂ ಭಾವುಕ ಅಂಶಗಳನ್ನು ಒಳಗೊಂಡ ಕತೆಯ ಈ ವೆಬ್ ಸರಣಿ ವಿಶ್ವದಲ್ಲೇ ಅತಿ ಹೆಚ್ಚು ಐಎಂಡಿಬಿ ರೇಟಿಂಗ್ ಪಡೆದಿರುವ ವೆಬ್ ಸರಣಿಯೂ ಹೌದು.
Back to Entertainment
Entertainment
October 13, 2026 at 6:11 AM
ಜನಪ್ರಿಯ ‘ಬ್ರೇಕಿಂಗ್ ಬ್ಯಾಡ್’ ವೆಬ್ ಸರಣಿ ನಟ ಆರ್ಜೆ ಮಿಟಿ ನಿಧನ
TV9 Kannada
Excerpt from TV9 Kannada.