Golden Star Ganesh: ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಿಸಿದ ಆಲ್‌ಟೈಮ್ ಇಂಡಸ್ಟ್ರಿ ಹಿಟ್ ಸಿನಿಮಾ 'ಮುಂಗಾರು ಮಳೆ' ಹುಟ್ಟಿಕೊಂಡ ಕಥೆ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ. ನಿರ್ಮಾಪಕ ಈ. ಕೃಷ್ಣಪ್ಪನವರು ಮಹಡಿಯ ಮೇಲೆ ಬಿಸಿಲಿನಲ್ಲಿ ಎಣ್ಣೆ ಹಚ್ಚಿಕೊಂಡು ಕುಳಿತಿದ್ದ ಕೆಲವೇ ನಿಮಿಷಗಳಲ್ಲಿ ಈ ಬ್ಲಾಕ್‌ಬಸ್ಟರ್ ಚಿತ್ರಕ್ಕೆ ಮುನ್ನುಡಿ ಬರೆದಿದ್ದು ಹೇಗೆ?
Back to Entertainment
Entertainment
October 23, 2026 at 8:10 AM
ಕೃಷ್ಣಪ್ಪ ಎಣ್ಣೆ ಹಚ್ಚಿಕೊಂಡು ಬಿಸಿಲಲ್ಲಿ ಕೂತಿದ್ದಾಗ ಶುರುವಾಗಿದ್ದು 'ಮುಂಗಾರು ಮಳೆ...'! ಆ ದಿನ ನೆನೆದ ಯೋಗರಾಜ್ ಭಟ್ರು
Asianet Suvarna Entertainment
Excerpt from Asianet Suvarna Entertainment.