ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ನಾಯಕ ಶುಭಮನ್ ಗಿಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್‌ಗೆ ಕೊಕ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಭಾರತದ ಶಿಸ್ತಿನ ಬೌಲಿಂಗ್‌ಗೆ ಸಿಲುಕಿದ ಕಿವೀಸ್ ಪಡೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.
Back to Sports
Sports
November 4, 2026 at 4:43 AM
ಮೊದಲ ಏಕದಿನ ಪಂದ್ಯದಲ್ಲೇ ದಿಟ್ಟ ನಿಲುವು ತೆಗೆದುಕೊಂಡ ಶುಭ್ಮನ್ ಗಿಲ್; ಸ್ಟಾರ್ ಆಟಗಾರನನ್ನು ಕೈಬಿಟ್ಟ ಟೀಂ ಇಂಡಿಯಾ ನಾಯಕ..!
Asianet Suvarna Sports
Excerpt from Asianet Suvarna Sports.