ದುಬೈ: ವಿಮಾನ ಹಾರಾಟದ ನಡುವೆ ಸಹ-ಪೈಲಟ್ ನಡೆಸಿದ ಭೀಕರ ಮಾರಣಾಂತಿಕ ಹಲ್ಲೆಯ ಹೊರತಾಗಿಯೂ ಅದಮ್ಯ ಧೈರ್ಯ, ಸಮಯಪ್ರಜ್ಞೆ ಮೆರೆದು 172 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್‌(Smit Machchhar) ಅವರನ್ನು ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್(Sheikh Hamdan bin Mohammed bin…