ನಾಯಕ ತಿಲಕ್ ವರ್ಮಾ ಭರ್ಜರಿ ಶತಕ ಸಿಡಿಸಿ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದರೂ ಭಾರತ ಎ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಶಾಹೀನ್ ತಂಡ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತು.
Back to Sports
Sports
November 23, 2026 at 2:08 AM
ತಿಲಕ್ ವರ್ಮಾ ಶತಕ ವ್ಯರ್ಥ, ಗೆದ್ದ ಪಾಕಿಸ್ತಾನ! ಭಾರತ ಎ ತಂಡಕ್ಕೆ 48 ರನ್ ಸೋಲು
News18 Kannada Sports
Excerpt from News18 Kannada Sports.