ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ನಟಿ ಪೂಜಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಮಿಕಾ ಶಿವು ಅವರ ಅಭಿನಯವನ್ನು ಪ್ರಶಂಸಿಸಿರುವ ಪೂಜಾ ಗಾಂಧಿ..