ಕ್ರೀಡಾಲೋಕದಲ್ಲಿ ದಾಖಲೆಗಳು ಸೃಷ್ಟಿಯಾಗುವುದು ಹೊಸದೇನಲ್ಲ, ಆದರೆ ಇತಿಹಾಸವೇ ತಲೆಬಾಗುವಂತಹ ದಾಖಲೆಗಳು ಅಪರೂಪಕ್ಕೆ ಒಮ್ಮೆ ಮಾತ್ರ ಸಂಭವಿಸುತ್ತವೆ. ಅಂಥದ್ದೇ ಒಂದು ರೋಮಾಂಚಕ ಘಟನೆಗೆ ಈಗ ಜಪಾನ್ ಸಾಕ್ಷಿಯಾಗಿದೆ. 2026ರ ಏಷ್ಯನ್ ಗೇಮ್ಸ್ನಲ್ಲಿ ಇಡೀ ಕ್ರೀಡಾಲೋಕವೇ ಹುಬ್ಬೇರಿಸುವಂತಹ ಹೊಸ ದಾಖಲೆ ಬರೆದಿದ್ದಾನೆ 11 ವರ್ಷದ ಬಾಲಕ ಯುಕಿ ಕುರಿಹರಾ.
Back to Sports
Sports
September 27, 2026 at 3:30 AM
ಏಷ್ಯನ್ ಗೇಮ್ಸ್: 11 ವರ್ಷದ ಬಾಲಕನಿಗೆ ಚಿನ್ನದ ಪದಕ!
TV9 Kannada
Excerpt from TV9 Kannada.