ಪ್ರಶಾಂತ್ ನೀಲ್ ಅವರ ಮಾಜಿ ಸಹಾಯಕ ನಿರ್ದೇಶಕ ಕೀರ್ತನ್ ನಾಡಗೌಡ ಆಕ್ಷನ್ ಕಟ್ ಹೇಳಿರುವ, ಚೈತ್ರಾ ಆಚಾರ್ ನಟನೆಯ '418' ಹಾರರ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. 'ಎ' ಸರ್ಟಿಫಿಕೇಟ್ ಪಡೆದಿರುವ ಈ ಸಿನಿಮಾ ಅಕ್ಟೋಬರ್ 23ರಂದು ತೆರೆಗೆ ಬರ್ತಿದೆ.