ಅಮೆರಿಕಾದಲ್ಲಿರುವ ಟೆಕ್ ಉದ್ಯೋಗಿಗಳಿಗೆ ಐಬಿಎಂ ಕಂಪನಿ ಬಿಗ್ ಶಾಕ್ ನೀಡಿದೆ. ಒಂದು ಅಮೆರಿಕಾ ಬಿಟ್ಟು ಹೋಗಿ, ಇಲ್ಲವಾದಲ್ಲಿ ಕೆಲಡ ಬಿಟ್ಟು ಹೋಗಿ ಎಂದು ಹೇಳಿದೆ. ಎಚ್1 ಬಿ ವೀಸಾದಾರರಿಗೆ ಐಬಿಎಂ ಕಂಪನಿ ಈ ಘೋಷಣೆ ಮಾಡಿದೆ.
Back to Business
Business
November 27, 2026 at 3:49 AM
‘ದೇಶ ಬಿಟ್ಟು ಹೋಗಿ, ಇಲ್ಲವಾದ್ರೆ ಕೆಲಸ ಬಿಡಿ’ H1B ವೀಸಾದಾರರಿಗೆ IBM ಬಿಗ್ ಶಾಕ್
News18 Kannada Business
Excerpt from News18 Kannada Business.