ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ? ಮನೆ ಮಾಲೀಕರು ಈಗಾಗಲೇ ಗ್ಯಾಸ್ ಸಂಪರ್ಕವನ್ನು ಹೊಂದಿದ್ದರೆ, ನಿಮ್ಮ ಹೆಸರಿನಲ್ಲಿ ಹೊಸ ಸಂಪರ್ಕವನ್ನು ಪಡೆಯಬಹುದಾ? ನಿಮ್ಮ ಬಳಿ ಸ್ಥಳೀಯ ವಿಳಾಸ ಪುರಾವೆ ಇಲ್ಲದಿದ್ದರೆ ಯಾವ ದಾಖಲೆಗಳು ಬೇಕಾಗುತ್ತವೆ? ಬಾಡಿಗೆದಾರರು ತಿಳಿದುಕೊಳ್ಳಬೇಕಾದ LPG ನಿಯಮಗಳು ಇವು.
Back to Business
Business
October 29, 2026 at 10:48 AM
LPG Gas Connection: ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಅಲರ್ಟ್! ಹೊಸ LPG ಗ್ಯಾಸ್ ಸಂಪರ್ಕ ಪಡೆಯಲು ಬಯಸಿದರೆ ಇದನ್ನು ತಿಳಿದುಕೊಳ್ಳಿ!
News18 Kannada Business
Excerpt from News18 Kannada Business.