ಕರ್ನಾಟಕದ ಸರ್ಕಾರಿ ಶಿಕ್ಷಕರ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಮಾತನಾಡಿರುವ ಮಾತುಗಳು ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎರಡು ಪ್ರಮುಖ ಸಮಸ್ಯೆಗಳಿವೆ ಒಂದು ಶಿಕ್ಷಕರ ಕೊರತೆ ಇದೆ ಮತ್ತೊಂದು ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಇದೆ.
Back to Top News
Top
November 5, 2026 at 7:19 AM
ಲಕ್ಷ ಲಕ್ಷ ರೂ. ಸಂಬಳ ಬಂದರೂ ಸರ್ಕಾರಿ ಶಿಕ್ಷಕರು ಸರಿಯಾಗಿ ಕೆಲಸ ಮಾಡತ್ತಿಲ್ಲ ಎಂದ ಸಿಎಂ ಪುತ್ರಿ ಐಶ್ವರ್ಯಾ, ವಿಡಿಯೋ ವೈರಲ್
Oneindia Kannada
Excerpt from Oneindia Kannada.