ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಈ ವಾರ ಅದ್ಭುತವಾಗಿ ಆಡಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಜಗ್ಗ ಮಮ್ಮಿ @ ಜಗದೀಶ್ (Jagadeesh) ಆಯ್ಕೆಯಾಗಿದ್ದಾರೆ. ಬಿಗ್‌ಬಾಸ್ 8ನೇ ವಾರದ ಕ್ಯಾಪ್ಟನ್ಸಿ ಆಟದಲ್ಲಿ ವೇಗವಾಗಿ, ಗುರಿಯಿಟ್ಟು ಆಡಿದ ಜಗದೀಶ್ ಅವರು ಕ್ಯಾಪ್ಟನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.