ಬೆಂಗಳೂರು: ಉಳಿಕೆ ಮೂಲ ವೃಂದದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು (PU College Principal) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತು.
Back to Top News
Top
November 22, 2026 at 4:50 PM
ಪಿಯು ಪ್ರಾಂಶುಪಾಲರ ಪರೀಕ್ಷೆಗೆ 82% ರಷ್ಟು ಹಾಜರು: ಕೆಇಎ
Public TV Kannada
Excerpt from Public TV Kannada.