Miss Universe 2026 ವಿಜೇತೆ: ಅಂತೂ ಇಂತೂ ಮಿಸ್ ಯೂನಿವರ್ಸ್ ಕಿರೀಟ ಯಾರಿಗೆಂದು ಅನೌನ್ಸ್ ಆಗಿದೆ. ಭಾರತದ ಸ್ಪರ್ಧಿ ಹೊರಬಿದ್ದಿದ್ದು, ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಅವರು 75ನೇ ಆವೃತ್ತಿಯ ಸ್ಪರ್ಧೆಯಲ್ಲಿ ಮಿಸ್ ಯೂನಿವರ್ಸ್ 2026 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.