ನಗೋಯಾ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ (Asian Para Games) ಶೀತಲ್ ದೇವಿ (Sheetal Devi) ಅವರು ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ.
Back to Top News
Top
October 22, 2026 at 8:22 AM
Asian Para Games: ಆರ್ಚರಿಯಲ್ಲಿ 2ನೇ ಚಿನ್ನ ಗೆದ್ದ ಶೀತಲ್ ದೇವಿ
Public TV Kannada
Excerpt from Public TV Kannada.