2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಕ್ಟೋಬರ್ 10ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. 2003ರಲ್ಲಿ ಇದೇ ಮೈದಾನದಲ್ಲಿ ಸಚಿನ್ ಅಬ್ಬರಿಸಿದ್ದ ಪಂದ್ಯದ ನೆನಪುಗಳನ್ನು ಇದು ಮರುಕಳಿಸಿದೆ. 23 ವರ್ಷಗಳ ಬಳಿಕ ರೋಹಿತ್ ಮತ್ತು ಕೊಹ್ಲಿ ಅದೇ ಇತಿಹಾಸವನ್ನು ಸೃಷ್ಟಿಸುತ್ತಾರೆಯೇ ಎಂಬ ಕುತೂಹಲ ಮೂಡಿದೆ.
Back to Sports
Sports
October 2, 2026 at 5:00 AM
Cricket; ಅದೇ ಅಂಗಳ, ಹಳೇ ಗಾಯ! 23 ವರ್ಷಗಳ ನಂತರ ಎದುರಾಳಿಗಳ ಮಣ್ಣು ಮುಕ್ಕಿಸಲು ಆ ಜೋಡಿ ರೆಡಿ!
Asianet Suvarna Sports
Excerpt from Asianet Suvarna Sports.