Rajeev Kanakala tears for Suma: ಸುಮಾ ಕನಕಾಲ ಸಾರಥ್ಯದ 'ಫೆಸ್ಟಿವಲ್ಸ್ ಫಾರ್ ಜಾಯ್' ವೇದಿಕೆಯಲ್ಲಿ ನಟ ರಾಜೀವ್ ಕನಕಾಲ ಗದ್ಗದಿತರಾಗಿದ್ದಾರೆ. ಸುಮಾ ಅವರ ನಿಸ್ವಾರ್ಥ ಸೇವೆಯನ್ನು ಕೊಂಡಾಡುತ್ತಾ ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದ ಪತಿಯನ್ನು ನೋಡಿ, ಸ್ವತಃ ಸುಮಾಗೂ ಕಣ್ಣೀರು ತಡೆಯಲಾಗಲಿಲ್ಲ. ಈ ಭಾವುಕ ಕ್ಷಣದ ಪೂರ್ಣ ವಿವರ ಇಲ್ಲಿದೆ.
Back to Entertainment
Entertainment
October 25, 2026 at 6:51 AM
"ನೀನು 116 ವರ್ಷ ಬದುಕಬೇಕು ಸುಮಾ": ವೇದಿಕೆ ಮೇಲೆಯೇ ಕೈಮುಗಿದು ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಿರೂಪಕಿಯ ಗಂಡ ರಾಜೀವ್ ಕನಕಾಲ
Asianet Suvarna Entertainment
Excerpt from Asianet Suvarna Entertainment.