ಹರ್ಮನ್‌ಪ್ರೀತ್ ಕೌರ್ (Harmanpreet Kaur) ಭಾರತೀಯ ಮಹಿಳಾ ಕ್ರಿಕೆಟ್ ಟೀಂನ ಮಾಜಿ ಕ್ಯಾಪ್ಟನ್. ನಿನ್ನೆಯಷ್ಟೇ ನಾಯಕತ್ವ ಬಿಟ್ಟು ಕೊಟ್ಟು ಸುದ್ದಿಯಲ್ಲಿದ್ದಾರೆ. ಪಂಜಾಬಿನವರಾದ ಇವರು ಹುಟ್ಟಿ ಬೆಳೆದದ್ದು ಇಲ್ಲಿನ ಮೋಗಾ ಎನ್ನುವ ಪಟ್ಟಣದಲ್ಲಿ. ಅಕ್ಕಪಕ್ಕ ಮನೆಯ ಹುಡುಗ ಜೊತೆ ಬೀದಿಲಿ ಕ್ರಿಕೆಟ್ ಆಡಿಯೇ ತಮ್ಮ ಕ್ರೀಡಾ ಪಯಣ ಆರಂಭಿಸಿದವರು ಕೌರ್.
Back to Top News
Top
October 7, 2026 at 5:48 AM
ಹೆಸರು, ಕೀರ್ತಿ ಗಳಿಸಿದ್ರೂ ಹುಟ್ಟೂರು ಬಿಡದ ಹರ್ಮನ್‌ಪ್ರೀತ್ ಕೌರ್: ಪಂಜಾಬಿನಲ್ಲಿರುವ ಮನೆ, ಆಸ್ತಿ ಮೌಲ್ಯ ಎಷ್ಟಿದೆ?
Oneindia Kannada
Excerpt from Oneindia Kannada.