ಶಬರಿಮಲೆ ತೀರ್ಥಯಾತ್ರೆ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ನೈಋತ್ಯ ರೈಲ್ವೆಯು ಸಾಪ್ತಾಹಿಕ ವಿಶೇಷ ರೈಲನ್ನು ಘೋಷಿಸಿದೆ. ಈ ರೈಲು ಡಿಸೆಂಬರ್ 4ರಿಂದ 26ರವರೆಗೆ ಸಂಚರಿಸಲಿದ್ದು, ಯಾತ್ರಿಕರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.
Back to Lifestyle
Lifestyle
November 29, 2026 at 4:27 AM
ಶಬರಿಮಲೆ ಯಾತ್ರೆ, ಕ್ರಿಸ್ಮಸ್ಗೆ ಮಂಗಳೂರು ಸೆಂಟ್ರಲ್ – ಕೊಲ್ಲಂ ನಡುವೆ ವಿಶೇಷ ರೈಲು ಸೇವೆ; ವೇಳಾಪಟ್ಟಿ ಇಲ್ಲಿದೆ
Asianet Suvarna Lifestyle
Excerpt from Asianet Suvarna Lifestyle.