ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಒಂದು ಬಿಗ್​ ಅಪ್ಡೇಟ್​ ಇದೆ. ಇಂದು ನವೆಂಬರ್ 10 ರಂದು ಷೇರು ಮಾರುಕಟ್ಟೆ ವಹಿವಾಟು ತೆರೆದಿರುತ್ತದೆಯೇ ಅಥವಾ ಮುಚ್ಚಲ್ಪಡುತ್ತದೆಯೇ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ. ಹೀಗಾಗಿ ಇದಕ್ಕೆ ಉತ್ತರ ಇಲ್ಲಿದೆ.