ಈ ವಾರ ಗಗನ್ ಚಿನ್ನಪ್ಪ ಅವರು ಕ್ಯಾಪ್ಟನ್ ಆಗಿದ್ದಾರೆ. ಯಶಸ್ ಅವರನ್ನು ಗಗನ್ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಈ ನಾಮಿನೇಷನ್ ಕೇವಲ ಒಂದು ವಾರಕ್ಕೆ ಮಾತ್ರ ಅಲ್ಲ. ಯಶಸ್ ಬಿಗ್ ಬಾಸ್ ಮನೆಯಲ್ಲಿ ಎಲ್ಲಿಯ ತನಕ ಇರುತ್ತಾರೋ ಅಲ್ಲಿಯವರೆಗೂ ಅವರು ನಾನಿಮೇಟ್ ಆಗಿರುತ್ತಾರೆ!
Back to Entertainment
Entertainment
November 23, 2026 at 12:06 PM
ಬಿಗ್ ಬಾಸ್ ಕನ್ನಡ 13: ಯಶಸ್ ಆಟಕ್ಕೆ ದೊಡ್ಡ ಕಂಟಕವಾದ ಗಗನ್ ಚಿನ್ನಪ್ಪ
TV9 Kannada
Excerpt from TV9 Kannada.